Breaking Point Crime Arrest | ತಮ್ಮ ಮನೆಯಲ್ಲೇ ಕಳ್ಳತನ ಮಾಡಿದ ಸೊಸೆ ಈಗ ಪೊಲೀಸರ ಅತಿಥಿ, ಕಳ್ಳತನ ಮಾಡಿದ್ದೆಷ್ಟು? Akhilesh Hr May 31, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ತಮ್ಮ ಮನೆಯಲ್ಲೇ ಚಿನ್ನಾಭರಣ, ನಗದು ಹಣ ಕಳ್ಳತನ ಮಾಡಿದ್ದಾರೆ ಎಂಬ ಆರೋಪದ ಮೇಲೆ ಸೊಸೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಮಳಲಕೊಪ್ಪ ಗ್ರಾಮದ ನಿವಾಸಿ ಆರ್.ಹೇಮಾವತಿ(23), ಸತೀಶ್(22) ಎಂಬುವವರನ್ನು ಬಂಧಿಸಲಾಗಿದೆ. […]