Breaking Point Shivamogga Rain in shivamogga | ಶಿವಮೊಗ್ಗದಲ್ಲಿ ಮ್ಯಾಂದೊಸ್ ಎಫೆಕ್ಟ್, ನಿರಂತರ ಮಳೆ, ಎಲ್ಲಿ ಎಷ್ಟು ಮಳೆಯಾಗಿದೆ? Akhilesh Hr December 11, 2022 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮ್ಯಾಂದೊಸ್ ಚಂಡಮಾರುತ ಅಬ್ಬರಕ್ಕೆ ಮಲೆನಾಡು ಥಂಡಿಯಾಗಿದೆ. ಜಿಲ್ಲೆಯ ವಿವಿಧೆಡೆ ಭಾನುವಾರ ಬೆಳಗ್ಗೆಯಿಂದ ನಿರಂತರ ಮಳೆ ಸುರಿಯುತ್ತಿದ್ದು, ಜನಜೀವನ ಕಂಗಾಲಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ತಗ್ಗು ಪ್ರದೇಶಗಳಿಗೆ ನೀರು […]