Breaking Point Crime Taluk ಮಿಟ್ಲಗೋಡು ಕಾಡಿನ ಮರ್ಡರ್ ಮಿಸ್ಟ್ರಿ ಭೇದಿಸಿದ ಪೊಲೀಸ್, ಕುಟುಂಬದಲ್ಲೇ ಅವಿತಿದ್ದ ಹಂತಕರು ಸಿಕ್ಕಿದ್ದು ಹೇಗೆ ಗೊತ್ತಾ? admin October 1, 2021 0 ಸುದ್ದಿ ಕಣಜ.ಕಾಂ | TALUK | CRIME NEWS ಶಿವಮೊಗ್ಗ: ಮಲೆನಾಡಿನಲ್ಲಿ ಸಿನಿಮೀಯ ರೀತಿಯಲ್ಲಿ ಕೊಲೆಯೊಂದು ನಡೆದಿದ್ದು, ಅದನ್ನು ಪೊಲೀಸರು ಅತ್ಯಂತ ಚಾಕಚಕ್ಯತೆಯಿಂದ ಭೇದಿಸುವಲ್ಲಿ ಸಫಲರಾಗಿದ್ದಾರೆ. ಮರ್ಡರ್ ಹಿಂದಿನ ಮಿಸ್ಟ್ರಿ(ರಹಸ್ಯ)ಯನ್ನು ಭೇದಿಸಲಾಗಿದ್ದು, ಆರೋಪಿಗಳು ಮನೆಯವರೇ […]