admin
January 8, 2021
ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಎನ್.ಇ.ಎಸ್ ಮೈದಾನದಲ್ಲಿ ಜನವರಿ 10ರಂದು ಆಯೋಜಿಸಲಾಗಿರುವ 2ನೇ ವರ್ಷದ ರಾಜ್ಯಮಟ್ಟದ ಶ್ವಾನ ಮತ್ತು ಬೆಕ್ಕು ಪ್ರದರ್ಶನದಲ್ಲಿ ದೇಸಿ ತಳಿ ಮುಧೋಳಕ್ಕೆ ಉಚಿತ ಪ್ರವೇಶವಿದೆ. ಇದನ್ನೂ ಓದಿ...