Breaking Point Shivamogga City ಶಿವಮೊಗ್ಗದಲ್ಲಿ ನಡೆಯಲಿದೆ ರಾಜ್ಯದ ಮೊದಲ ಮಕ್ಕಳ ಚಿತ್ರಸಂತೆ, ಆನ್ಲೈನ್ ನಲ್ಲಿ ಮೂಡಿದ ಬಣ್ಣದಗರಿಗೆ ಮಾರಾಟದ ವೇದಿಕೆ admin December 2, 2020 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ರಾಜ್ಯದ ಮೊದಲ ಚಿತ್ರಸಂತೆ ಡಿಸೆಂಬರ್ 12, 13ರಂದು ನಗರದ ಕುವೆಂಪು ರಂಗಮಂದಿರ ಆವರಣದಲ್ಲಿ ನಡೆಯಲಿದೆ. ‘ಬಣ್ಣದಗರಿ ಚಿತ್ರಸಂತೆ’ ಹೆಸರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಕ್ಕಳು ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಲು ವೇದಿಕೆಯಾಗಲಿದೆ […]