Breaking Point Shivamogga City ಶಿವಮೊಗ್ಗದಲ್ಲಿ ಚಟ್ಟವೇರಿದ ಬೈಕ್! admin February 13, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ತೈಲ, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಎನ್.ಎಸ್.ಯು.ಐ ಕಾರ್ಯಕರ್ತರು ಶನಿವಾರ ವಿನೂತನವಾಗಿ ಪ್ರತಿಭಟನೆ ಮಾಡಿದರು. ನಗರದ ಮಹಾವೀರ ವೃತ್ತದಲ್ಲಿ ಬೈಕ್ ಅನ್ನು ಚಟ್ಟಕ್ಕೆ ಕಟ್ಟಿ ಅಣಕು ಪ್ರದರ್ಶನ ಮಾಡಿದರು. […]