ಬೊಜ್ಜು ಕರಗಿಸದಿದ್ರೆ ಇನ್ ಕ್ರಿಮೆಂಟ್ ಕಟ್! KSRP ಪೊಲೀಸರಿಗೆ ಟಾರ್ಗೆಟ್

ಸುದ್ದಿ ಕಣಜ ಬೆಂಗಳೂರು: ಇನ್ಮುಂದೆ ಕೆ.ಎಸ್.ಆರ್.ಪಿ ಪೊಲೀಸರು ಬೇಕಾಬಿಟ್ಟಿ ಹೊಟ್ಟೆ ಬೆಳೆಸುವಂತಿಲ್ಲ. ಹಾಗೊಮ್ಮೆ ಯದ್ವಾತದ್ವ ಬೊಜ್ಜು ಬೆಳೆಸಿದ್ರೆ, ಅವರ ಮುಂಬಡ್ತಿಗೆ ಬ್ರೇಕ್ ಬೀಳಲಿದೆ! ಕೆ.ಎಸ್.ಆರ್.ಪಿ ಎಡಿಜಿಪಿ ಅಲೋಕ್ ಕುಮಾರ್ ಇಂತಹದ್ದೊಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.…

View More ಬೊಜ್ಜು ಕರಗಿಸದಿದ್ರೆ ಇನ್ ಕ್ರಿಮೆಂಟ್ ಕಟ್! KSRP ಪೊಲೀಸರಿಗೆ ಟಾರ್ಗೆಟ್