Breaking Point Crime Chain snatching | ಮಹಿಳೆಯರೇ ಎಚ್ಚರ, ಶಿವಮೊಗ್ಗದಲ್ಲಿ ಮತ್ತೆ ಸರಗಳ್ಳತನ ಗ್ಯಾಂಗ್ ಸಕ್ರಿಯ, ಒಂದೇ ದಿನ 3 ಕಡೆ ಸರ ಸರಗಳವು Akhilesh Hr December 21, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನಗರದಲ್ಲಿ ಮತ್ತೆ ಸರಗಳ್ಳತನ ಗ್ಯಾಂಗ್ ಸಕ್ರಿಯವಾಗಿದ್ದು, ಒಂದೇ ದಿನ ಮೂರು ಕಡೆ ಸರಗಳ್ಳತನ ಮಾಡಿರುವ ಬಗ್ಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ಬೆಳ್ಳಂಬೆಳಗ್ಗೆ ಸರಗಳ್ಳರ ತಂಡವೊಂದು, […]