Breaking Point Shivamogga City ಶಿವಮೊಗ್ಗದಲ್ಲಿ ನಡೀತು ಹೈರಿಸ್ಕ್ ಓಪನ್ ಹಾರ್ಟ್ ಸರ್ಜರಿ, ಯಾರ್ಯಾರಿಗೆ ಗೊತ್ತಾ? admin December 27, 2020 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 4 ಕ್ಲಿಷ್ಟಕರ ತೆರೆದ ಹೃದಯದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಹೃದಯ ತಜ್ಞ ಡಾ.ಆರ್.ಬಾಲಸುಬ್ರಮಣಿ ಅವರು ಸರ್ಜರಿಗಳ ಕುರಿತು ತಿಳಿಸಿದರು. […]