admin
January 23, 2021
ಸುದ್ದಿ ಕಣಜ.ಕಾಂ ತೀರ್ಥಹಳ್ಳಿ: ಜನ್ಮದಿನ ಆಚರಿಸುವುದಕ್ಕಾಗಿ ಬಂದಿದ್ದ ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ. ಮೃತಪಟ್ಟವರನ್ನು ಐಟಿಐ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. ಮಾಸ್ತಿಕಟ್ಟೆಯ ನೀಲಕಂಠ(17), ಶೃಂಗೇರಿಯ ಕಿರಣ್ (21)...