Breaking Point Crime ಬಿಜೆಪಿ ಕಾರ್ಯಕಾರಿಣಿ ಬಂದೋಬಸ್ತ್ ಡ್ಯೂಟಿಯಲ್ಲಿದ್ದ ಪೇದೆ ಸಾವು admin January 2, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಬಂದೋಬಸ್ತ್‍ನಲ್ಲಿ ಪೊಲೀಸ್ ಕಾನ್ಸ್‍ಟೆಬಲ್‍ವೊಬ್ಬರು ಮೃತಪಟ್ಟಿದ್ದಾರೆ. ಎಸ್.ಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜುಲ್ಫಿಕರ್ (45) ಎಂಬುವವರೇ ಮೃತಪಟ್ಟಿರುವ ಪೇದೆ. ಕಾರ್ಯಕಾರಿಣಿ […]