Breaking Point Nature Taluk ಕಾಲು ಮುರಿದು ರಸ್ತೆ ಬದಿ ಬಿದ್ದಿದ್ದ ನವಿಲಿಗೆ ಆಪರೇಷನ್ ಮಾಡಿದ ವೈದ್ಯರ ತಂಡ, ಇವರಿಗೊಂದು ಸೆಲ್ಯೂಟ್ admin May 30, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಮನುಷ್ಯರೇ ಕಾಲು ಮುರಿದು ರಸ್ತೆ ಬದಿಗೆ ಬಿದ್ದಾಗ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದ ಕಾಲವಿದು. ಆದರೆ, ಆರ್.ಎಫ್.ಒವೊಬ್ಬರು ಮೊಳಕಾಲು ತೀವ್ರ ಗಾಯಗೊಂಡು ನರಳುತಿದ್ದ ನವಿಲಿಗೆ ಚಿಕಿತ್ಸೆ ಕೊಡಿಸಿ ಕರ್ತವ್ಯ ಪ್ರಜ್ಞೆ […]