admin
April 18, 2021
– ರವಿ ಮೊನ್ನೆ ನಡೆದ ಘಟನೆ ಮತ್ತೊಮ್ಮೆ ತಂತ್ರಜ್ಞಾನ ಬಳಕೆಯಲ್ಲಿ ನಾವೆಷ್ಟು ಸಮರ್ಥರು ಎಂಬುವುದನ್ನು ಸಾಬೀತುಪಡಿಸಿದೆ. ವಾಟ್ಸಾಪ್ ಅನ್ನು ತಿಳಿಗುಲಾಬಿ(ಪಿಂಕ್) ಬಣ್ಣಕ್ಕೆ ಬದಲಿಸುವ ಬಗ್ಗೆ ಬಂದ ಸಂದೇಶ ಕ್ಲಿಕ್ಕಿಸಿದ ಅದೆಷ್ಟೋ ಬಳಕೆದಾರರು...