Breaking Point Shivamogga City ಅಂಚೆ ಅದಾಲತ್ಗೆ ಕುಂದು ಕೊರತೆ ಸಲ್ಲಿಸಲು ಕೊನೆ ದಿನ admin December 23, 2020 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಡಿಸೆಂಬರ್ 30ರಂದು ಬೆಳಗ್ಗೆ 11 ಗಂಟೆಗೆ ನಗರದ ಕೋಟೆ ರಸ್ತೆಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಪ್ರಸಕ್ತ ಸಾಲಿನ ಅಂತಿಮ ತ್ರೈಮಾಸಿಕ ಅಂಚೆ ಅದಾಲತ್ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು […]