ಅಂಚೆ ಅದಾಲತ್‍ಗೆ ಕುಂದು ಕೊರತೆ ಸಲ್ಲಿಸಲು ಕೊನೆ ದಿನ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಡಿಸೆಂಬರ್ 30ರಂದು ಬೆಳಗ್ಗೆ 11 ಗಂಟೆಗೆ ನಗರದ ಕೋಟೆ ರಸ್ತೆಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಪ್ರಸಕ್ತ ಸಾಲಿನ ಅಂತಿಮ ತ್ರೈಮಾಸಿಕ ಅಂಚೆ ಅದಾಲತ್ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು…

View More ಅಂಚೆ ಅದಾಲತ್‍ಗೆ ಕುಂದು ಕೊರತೆ ಸಲ್ಲಿಸಲು ಕೊನೆ ದಿನ