ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಅಡಿಕೆಯಲ್ಲಿ ಕಾಣಿಸಿಕೊಂಡಿರುವ ಎಲೆಚುಕ್ಕೆ ರೋಗ (Leaf spot disease) ಕೋವಿಡ್-19ನಷ್ಟೇ ಅಪಾಯಕಾರಿಯಾಗಿದೆ. ಎಲೆಚುಕ್ಕೆ ರೋಗವೂ ಕೊರೊನಾದಷ್ಟೇ ವೇಗವಾಗಿ ಸಮುದಾಯ ಹಂತದಲ್ಲಿ ಮರಗಳಿಂದ ಮರಗಳಿಗೆ ಹರಡುತ್ತದೆ. ಹೀಗಾಗಿ, ಸರ್ಕಾರ […]