admin
July 18, 2021
ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ಶನಿವಾರ ರಾತ್ರಿ ಇಡೀ ಮಳೆಯಾಗಿದ್ದು, ಭಾನುವಾರವೂ ಮುಂದುವರಿದೆ. https://www.suddikanaja.com/2021/07/17/real-date-of-birth-of-tippu-sultan/ ಬೆಳಗ್ಗೆಯಿಂದ ರಚ್ಚೆ ಹಿಡಿದಿರುವ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ವೀಕೆಂಡ್ ನಲ್ಲಿ ಜನ...