ಆಯನೂರು ಸುತ್ತಮುತ್ತ ಭಾರೀ ಆಲಿಕಲ್ಲು ಮಳೆ, ಹೆಂಚು, ಸೋಲಾರ್ ಪ್ಯಾನಲ್ ಜಖಂ

ಸುದ್ದಿ ಕಣಜ.ಕಾಂ | DISTRICT | RAIN FALL ಶಿವಮೊಗ್ಗ: ತಾಲೂಕಿನ ಆಯನೂರು ಸುತ್ತಮುತ್ತ ಮಂಗಳವಾರ ಸಂಜೆ ಆಲಿಕಲ್ಲು ಮಳೆಯಾಗಿದೆ. ಪರಿಣಾಮ ಸಾಕಷ್ಟು ಹಾನಿಯುಂಟಾಗಿದೆ. ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣವಿದ್ದು, ಸಂಜೆಯ ಹೊತ್ತಿಗೆ […]

ಶಿವಮೊಗ್ಗದಲ್ಲಿ ಮತ್ತೆ ಶುರುವಾಯ್ತು ಮಳೆ, ಜನರಲ್ಲಿ ಆತಂಕ, ಕೃಷಿ ಚಟುವಟಿಕೆಗೆ ಗರ

ಸುದ್ದಿ‌ ಕಣಜ.ಕಾಂ | DISTRICT | RAIN FALL ಶಿವಮೊಗ್ಗ: ಬೆಳಗ್ಗೆ ಅಲ್ಪ ವಿರಾಮ ನೀಡಿದ್ದ ಮಳೆರಾಯ ಸಂಜೆಯ ಹೊತ್ತಿಗೆ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ಹೀಗಾಗಿ, ಜನರಲ್ಲಿ ಮತ್ತೆ ಆತಂಕ ಮನೆ ಮಾಡಿದೆ. ಸಂಜೆಯ ನಂತರ […]

ಶಿವಮೊಗ್ಗದಲ್ಲಿ ಸುರಿಯುತ್ತಿರುವ ಮಳೆಗೆ 130 ಹೆಕ್ಟೆರ್ ಬೆಳೆ ನಾಶ, 37 ಮನೆಗಳಿಗೆ ಹಾನಿ, ಎಲ್ಲಿ ಏನೇನು ಅನಾಹುತವಾಗಿದೆ?

ಸುದ್ದಿ ಕಣಜ.ಕಾಂ | DISTRICT | RAIN FALL ಶಿವಮೊಗ್ಗ: ನಿರಂತರವಾಗಿ ಸುರಿಯುತ್ತಿರುವ ಮಳೆ ಹಲವು ಅನಾಹುತಗಳನ್ನು ಸೃಷ್ಟಿಸಿದೆ. ಕಳೆದ 2-3 ದಿನಗಳಿಂದ ಜಿಟಿ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ 130 ಹೆಕ್ಟೆರ್ ಬೆಳೆ ಹಾಗೂ 37 […]

ಮಳೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಉಂಟಾದ ಹಾನಿ ಎಷ್ಟು, ಸಿಕ್ಕಿದ ಪರಿಹಾರವೆಷ್ಟು?

ಸುದ್ದಿ ಕಣಜ.ಕಾಂ | DISTRICT | FLOOD ಶಿವಮೊಗ್ಗ: ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಈ ಬಾರಿ 6 ಜೀವ ಹಾನಿ ಸಂಭವಿಸಿದ್ದು, 5 ಪ್ರಕರಣಗಳಲ್ಲಿ ಪರಿಹಾರ ಧನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಹೇಳಿದರು. […]

ಮಲೆನಾಡಿನಲ್ಲಿ ಭಾರಿ ಅನಾಹುತ ಸೃಷ್ಟಿಸಿದ ಮಳೆ, ತೋಟ, ಗದ್ದೆಗಳು ಜಲಾವೃತ, ಎಲ್ಲೆಲ್ಲಿ ಏನು ಹಾನಿ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಮಲೆನಾಡಿನಲ್ಲಿ ಭಾರಿ ಅನಾಹುತವನ್ನೇ ಮಾಡಿದೆ. ಅದರಲ್ಲೂ ಸಾಗರ ತಾಲೂಕಿನಲ್ಲಿ ವರದಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗದ್ದೆ, ತೋಟಗಳನ್ನು ಆಪೋಷನ ಮಾಡಿದೆ. ಬೆಳೆ ತೋಟಗಳನ್ನು […]

ಮಳೆ ಆವಾಂತರ, ಹಲವು ಮನೆಗಳಿಗೆ ನುಗ್ಗಿದ‌ ನೀರು, ಸ್ಮಾರ್ಟ್ ಸಿಟಿ ಕಾಮಗಾರಿ ಅದ್ವಾನ, ಎಲ್ಲೆಲ್ಲಿ ಏನಾಗಿದೆ ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಹಲವೆಡೆ ಅನಾಹುತಗಳು ಸಂಭವಿಸಿವೆ. ಅದರಲ್ಲೂ ಶಿವಮೊಗ್ಗ ನಗರದ ಶಾರದಮ್ಮ ಲೇಔಟ್, ಬಾಪೂಜಿನಗರ, ಗೋಪಾಳ, ಆರ್.ಎಂ.ಎಲ್ ನಗರ, ಹೊಸಮನೆ, ಶರಾವತಿ ನಗರ ಮೊದಲನೇ ಕ್ರಾಸ್ ಹೀಗೆ […]

BREAKING NEWS | ಸಿಡಿಲು, ಮಳೆಗೆ ನಗರಾದ್ಯಂತ ಕರೆಂಟ್ ಕಟ್, ಎಲ್ಲಿ ಏನು ಆವಾಂತರ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಾದ್ಯಂತ ಸುರಿದ ಸಿಡಿಲು, ಬಿರುಗಾಳಿ ಸಹಿತ ಮಳೆಗೆ ನಗರಾದ್ಯಂತ ವಿದ್ಯುತ್ ಸಂಪರ್ಕ ಕಡಿತವಾಗಿದೆ. ರಾತ್ರಿ 9ರ ಬಳಿಕ ನಗರದಲ್ಲಿ ವರ್ಷಧಾರೆ ಆರಂಭಗೊಂಡಿದ್ದು, ಕೆಲವೇ ಹೊತ್ತಲ್ಲಿ ವಿದ್ಯುತ್ ಕಡಿತಗೊಂಡಿದೆ. READ | […]

error: Content is protected !!