admin
February 8, 2021
ಸುದ್ದಿ ಕಣಜ.ಕಾಂ ಶಿವಮೊಗ್ಗ: ಲಾಕ್ ಡೌನ್ ಬಳಿಕ ತೆರೆ ಕಂಡಿರುವ ವಾಣಿಜ್ಯ ಚಿತ್ರ ‘ರಾಮಾರ್ಜುನ’. ರಾಜ್ಯದಾದ್ಯಂತ ಜನವರಿ 29ರಂದು ತೆರೆಕಂಡಿರುವ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಶಿವಮೊಗ್ಗದಲ್ಲೂ ಉಳಿದೆಡೆಗಿಂತ ಭಿನ್ನ ಹಾಗೂ...