ಚರ್ಚ್ ಎದುರು 3 ದಿನಗಳ ಧರಣಿ, ಕಾರಣವೇನು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯಲ್ಲಿರುವ ಸೆಕ್ರೇಡ್ ಹಾರ್ಟ್ ಪ್ರಧಾನ ದೇವಾಲಯದ ಎದುರು ಕ್ರೈಸ್ತ ಸಮುದಾಯದವರು ಧರಣಿ ಸತ್ಯಾಗ್ರಹ ನಡೆಸಿದರು. ಶುಕ್ರವಾರದಿಂದ ಮೂರು ದಿನಗಳ ಕಾಲ ಧರಣಿ ನಡೆಯಲಿದೆ. ಚರ್ಚ್‍ನ ಫಾದರ್ ಗಿಲ್ಬರ್ಟ್ ಲೊಬೋ…

View More ಚರ್ಚ್ ಎದುರು 3 ದಿನಗಳ ಧರಣಿ, ಕಾರಣವೇನು ಗೊತ್ತಾ?