Breaking Point Taluk ಟೇರಸ್ ಮೆಟ್ಟಿಲಲ್ಲಿ ಇಟ್ಟಿದ್ದ 5 ಲಕ್ಷ ರೂ. ಬೆಲೆ ಬಾಳುವ ಶ್ರೀಗಂಧ! admin November 12, 2020 0 ಸುದ್ದಿ ಕಣಜ.ಕಾಂ ಸಾಗರ: ವ್ಯಕ್ತಿಯೊಬ್ಬರು ಅಕ್ರಮವಾಗಿ ಮನೆಯ ಟೇರಸ್ ಮೆಟ್ಟಿಲುಗಳ ಮೇಲೆ ಸಂಗ್ರಹಿಸಿಟ್ಟಿದ್ದ ಅಂದಾಜು 5 ಲಕ್ಷ ರೂ. ಬೆಲೆ ಬಾಳುವ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಸಾಗರದ ಎಸ್.ಎನ್. ನಗರದಲ್ಲಿ ಘಟನೆ ನಡೆದಿದ್ದು, […]