ಪ್ಯಾಸೆಂಜರ್ ಕಡೆ 5 ರೂ. ನೋಟು ಪಡೆಯಲು ನಿರಾಕರಿಸಿದ್ದ ಕಂಡಕ್ಟರ್, ಸಂಬಳದಲ್ಲಿ 1 ಸಾವಿರ ಕಟ್!

ಸುದ್ದಿ ಕಣಜ.ಕಾಂ ತುಮಕೂರು: ಪ್ರಯಾಣಿಕನಿಂದ ಐದು ರೂಪಾಯಿಯ ನೋಟು ಪಡೆಯಲು ನಿರಾಕರಿಸಿದ್ದಾರೆ ಎಂಬ ಕಾರಣಕ್ಕೆ ನಿರ್ವಾಹಕನ ವೇತನದಿಂದ ಒಂದು ಸಾವಿರ ರೂಪಾಯಿ ಕಡಿತಗೊಳಿಸಲಾಗಿದೆ! ಅರಸೀಕೆರೆಯಿಂದ ತಿಪಟೂರಿಗೆ ಸಾರಿಗೆ ಸಂಸ್ಥೆಯಬಸ್ ನಲ್ಲಿ ಪ್ರಯಾಣಿಸುತ್ತಿದ್ದ ತುರುವೇಕೆರೆ ಮೂಲದ…

View More ಪ್ಯಾಸೆಂಜರ್ ಕಡೆ 5 ರೂ. ನೋಟು ಪಡೆಯಲು ನಿರಾಕರಿಸಿದ್ದ ಕಂಡಕ್ಟರ್, ಸಂಬಳದಲ್ಲಿ 1 ಸಾವಿರ ಕಟ್!