ಸುದ್ದಿ ಕಣಜ.ಕಾಂ‌ | CITY | CRIME NEWS ಶಿವಮೊಗ್ಗ: ಗೋವು, ಎಮ್ಮೆ‌ಗಳನ್ನು ಕತ್ತರಿಸಿ‌ ಮಾಂಸ ಮಾರಾಟ ಮಾಡುತಿದ್ದ ಮನೆಯೊಂದರ ಮೇಲೆ ದೊಡ್ಡಪೇಟೆ ಪೊಲೀಸರು ಮಂಗಳವಾರ ದಾಳಿ ಮಾಡಿದರು. ಪೊಲೀಸರನ್ನು ಗಮನಿಸಿದ್ದೇ ಆರೋಪಿ‌ ಪರಾರಿಯಾಗಿದ್ದಾನೆ. […]