Breaking Point Shivamogga City Science museum | ಸಹ್ಯಾದ್ರಿ ಕಾಲೇಜಿನಲ್ಲಿ ತಲೆ ಎತ್ತಲಿದೆ ಸೈನ್ಸ್ ಮ್ಯೂಸಿಯಂ, ಶಿವಮೊಗ್ಗದವರಿಗೇನು ಪ್ರಯೋಜನ? Akhilesh Hr February 3, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಜಿಲ್ಲೆಯ ವಿಜ್ಞಾನ ಆಸಕ್ತರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ನಗರದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಸೈನ್ಸ್ ಮ್ಯೂಸಿಯಂ ತಲೆ ಎತ್ತಲಿದ್ದು, ಇದರ ಪ್ರಯೋಜನ ಮಲೆನಾಡಿನ ಜನರಿಗೆ ಲಭಿಸಲಿದೆ. […]