ಸುದ್ದಿ‌ ಕಣಜ.ಕಾಂ ಭದ್ರಾವತಿ BHADRAVATHI: ಭದ್ರಾವತಿಯ ವಿವಿಧೆಡೆ ರಾತ್ರಿ ವೇಳೆ‌ ಸರಣಿ ಕಳವು (Serial robbery) ಮಾಡಿದ ವ್ಯಕ್ತಿಯನ್ನು ಗುರುವಾರ ಬಂಧಿಸಲಾಗಿದೆ. ಭದ್ರಾವತಿಯ ಜೇಡಿಕಟ್ಟೆ ನಿವಾಸಿ ಪ್ರಜ್ವಲ್(20) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿತನಿಂದ ಮೇಲ್ಕಂಡ 4 […]