Breaking Point Karnataka Balebare ghat | ಬಾಳೆಬರೆ ಘಾಟ್ ನಲ್ಲಿ 2 ತಿಂಗಳು ಸಂಚಾರ ಬಂದ್, ಪರ್ಯಾಯ ಮಾರ್ಗಕ್ಕೆ ವ್ಯವಸ್ಥೆ, ಯಾವಾಗಿಂದ ಅನ್ವಯ? Akhilesh Hr February 5, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ತೀರ್ಥಹಳ್ಳಿ- ಕುಂದಾಪುರ ರಾಜ್ಯ ಹೆದ್ದಾರಿ (State Highway) -52 ರ ಬಾಳೆಬರೆ ಘಾಟ್(Balebare Ghat)ನ ಎರಡು ಭಾಗಗಳಲ್ಲಿ ಕಾಂಕ್ರಿಟ್ ಪೇವ್‍ಮೆಂಟ್ ನಿರ್ಮಿಸಬೇಕಿರುವುದರಿಂದ ಫೆಬ್ರವರಿ 5ರಿಂದ ಏಪ್ರಿಲ್ 5 ರವರೆಗೆ […]