Breaking Point Shivamogga City 28ರಂದು ನಡೆಯಲಿದೆ ಶರಣ ಸಾಹಿತ್ಯ, ಭಾವೈಕ್ಯ ಸಮ್ಮೇಳನ, ಬೆಕ್ಕಿನಕಲ್ಮಠದ ವೆಬ್ ಸೈಟ್ ಬಿಡುಗಡೆ, ಯಾರಿಗೆ ಈ ಸಲದ ಪ್ರಶಸ್ತಿ ಗೊತ್ತಾ? admin January 26, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಬೆಕ್ಕಿನಕಲ್ಮಠದಲ್ಲಿ ಜನವರಿ 28ರಂದು ಸಂಜೆ 5.30 ಗಂಟೆಗೆ ಲಿಂಗೈಕ್ಯ ಶ್ರೀ ಗುರುಬಸವ ಮಹಾಸ್ವಾಮಿಗಳವರ 109ನೇ ಪುಣ್ಯಸ್ಮರಣೋತ್ಸವ, ಶರಣ ಸಾಹಿತ್ಯ ಮತ್ತು ಭಾವೈಕ್ಯ ಸಮ್ಮೇಳನ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 10.30 […]