Counting | ಬೆಳ್ಳಂಬೆಳಗ್ಗೆಯಿಂದಲೇ ಶುರುವಾಯ್ತು ಮತ ಎಣಿಕೆ ಬಿಸಿ, ಸಹ್ಯಾದ್ರಿ ಕಾಲೇಜು ಸುತ್ತ ಪೊಲೀಸ್ ಸರ್ಪಗಾವಲು, ಹೇಗಿದೆ ಸ್ಥಿತಿ?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಆದರೆ, ಅದರ ಬಿಸಿ ಈಗಾಗಲೇ ಶುರುವಾಗಿದೆ. ಈಗಾಗಲೇ ಜಿಲ್ಲಾಡಳಿತ ನೀಡಿರುವ ಸೂಚನೆಯಂತೆ ಬೆಳಗ್ಗೆ 6.30ರಿಂದಲೇ ಸಹ್ಯಾದ್ರಿ […]

Section 144 | ಇಂದಿನಿಂದಲೇ ಶಿವಮೊಗ್ಗ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ, ಏನೆಲ್ಲ‌ ಮಾಡುವಂತಿಲ್ಲ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತ ಎಣಿಕೆ ಕಾರ್ಯವು ಮೇ 13ರಂದು ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ನಡೆಯಲಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮೇ 12ರ […]

Counting center | ನಾಳೆ‌ ಮತ ಎಣಿಕೆ, ‌ಕೇಂದ್ರದೊಳಗೆ ಏನೆಲ್ಲ‌ ತರುವುದಕ್ಕೆ ನಿಷೇಧ?

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಸಂಬಂಧ ಮೇ 13 ರಂದು ಶಿವಮೊಗ್ಗ ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮತ ಎಣಿಕೆ (counting) ಕಾರ್ಯವು ನಡೆಯಲಿದೆ. READ | […]

Route closed | ನಾಳೆ‌ ಶಿವಮೊಗ್ಗದ‌ ಈ ರಸ್ತೆಗಳಲ್ಲಿ ನೋ‌ ಎಂಟ್ರಿ, ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023(Karnataka assembly election 2023)ರ ಸಂಬಂಧ ಮೇ 13 ರಂದು ಶಿವಮೊಗ್ಗ ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮತ ಎಣಿಕೆ (counting) ಕಾರ್ಯವು […]

Self employment | ಸ್ವಯಂ ಉದ್ಯೋಗ ಮಾಡಲು‌ ಇಚ್ಛಿಸುವವರಿಗೆ ಇಲ್ಲಿದೆ ಸುವರ್ಣ ಅವಕಾಶ, ಕೂಡಲೇ ಅರ್ಜಿ‌ ಸಲ್ಲಿಸಿ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA: ಶಿವಮೊಗ್ಗ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ಡಿಪ್ಲೊಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್ 4 ವರ್ಷದ ಕೋರ್ಸ್ ಸೇರಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. READ | […]

RTO | ಶಿವಮೊಗ್ಗದಲ್ಲಿ ಆರ್.ಟಿ.ಓ ಭರಪೂರ ದಂಡ ವಸೂಲು, 120 ವಾಹನ ಮುಟ್ಟುಗೋಲು

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA: ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಕಚೇರಿ (shimoga regional transport office) ಚದರ ವತಿಯಿಂದ ಚುನಾವಣಾ ಪ್ರಯುಕ್ತ ಮಾರ್ಚ್ 29 ರಿಂದ ಮೇ 9 ರವರೆಗೆ ವಿಶೇಷ ತಪಾಸಣಾ ಕಾರ್ಯಕ್ರಮ […]

Elephant camp | ಸಕ್ರೆಬೈಲು‌‌ ಆನೆ ಬಿಡಾರ ಪ್ರವೇಶಕ್ಕೆ 2 ದಿನ ನಿರ್ಬಂಧ, ಕಾರಣವೇನು?

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA: ತಾಲೂಕಿನ ಸಕ್ರೆಬೈಲು‌ ಆನೆಬಿಡಾರ ಪ್ರವೇಶಕ್ಕೆ ಎರಡು‌ ದಿನ‌ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನಕೃಷ್ಣ ಪಟಗಾರ ತಿಳಿಸಿದ್ದಾರೆ. READ | […]

Shimoga polling | ಕಳೆದ ಚುನಾವಣೆಯ ದಾಖಲೆ ಬ್ರೇಕ್, ಈ‌ ಸಲ‌ದ ಮತದಾನ ಪ್ರಮಾಣವೆಷ್ಟು? ಕ್ಷೇತ್ರವಾರು ಮಾಹಿತಿ ಇಲ್ಲಿದೆ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ವಿಧಾನಸಭಾ ಸಾರ್ವತ್ರಿಕ ಚುನಾವಣೆ (karnataka assembly election 2023)ಗೆ ಮೇ 10ರಂದು ನಡೆದ ಮತದಾನದಲ್ಲಿ ಜಿಲ್ಲೆಯಲ್ಲಿ ಶೇ.79.14 ಮತದಾನ ಆಗಿದೆ. ಮತದಾನದ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕಳೆದ‌ ಚುನಾವಣೆಯಲ್ಲಿ […]

Shimoga Polling | ತೀರ್ಥಹಳ್ಳಿಯಲ್ಲಿ ಕಳೆದ ವರ್ಷದಷ್ಟೇ ಓಟಿಂಗ್!, ಕ್ಷೇತ್ರಗಳ ಬಗ್ಗೆ ತಿಳಿದುಕೊಳ್ಳಬೇಕಾದ 4 ವಿಚಾರಗಳಿವು

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಚುನಾವಣೆ ಆಯೋಗ(Election commission)ವು ಮತದಾನದ ಪ್ರಮಾಣ ಹೆಚ್ಚಿಸುವುದಕ್ಕಾಗಿ ಹಲವು ಪ್ರಯತ್ನಗಳನ್ನು ಮಾಡಿದೆ. ಜಾಗೃತಿ ಕಾರ್ಯಕ್ರಮಗಳನ್ನು ಸಹ ಆಯೋಜಿಸಿತ್ತು. ಸಖಿ ಮತಕೇಂದ್ರ, ಯುವಕರು, ಎಥ್ನಿಕ್, ವಿಶೇಷಚೇತನರಿಗೋಸ್ಕರ ಪ್ರತ್ಯೇಕ ಮತಗಟ್ಟೆಗಳ ವ್ಯವಸ್ಥೆ […]

Police Dog | ಅಪರಾಧ ವಿಭಾಗದ ‘ಗೌರಿ’ ಇನ್ನಿಲ್ಲ, ಚುರುಕು, ಹಲವು ಕೇಸ್’ಗಳನ್ನು ಬೇಧಿಸಿದ್ದ ಪೊಲೀಸ್ ಶ್ವಾನ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA: ಜಿಲ್ಲಾ‌ ಪೀಸ್ ಇಲಾಖೆಯ ಶ್ವಾನದ ದಳ ಅಪರಾಧ ವಿಭಾಗದ ‘ಗೌರಿ’ ಮೃತಪಟ್ಟಿದ್ದು, ಗೌರವದೊಂದಿಗೆ ಅಂತ್ಯಸಂಸ್ಕಾರ ಬುಧವಾರ ನೆರವೇರಿದೆ. READ | ಮತದಾನದಲ್ಲಿ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ತೀರ್ಥಹಳ್ಳಿ […]

error: Content is protected !!