Breaking Point Shivamogga City vaikunta ekadasi | ಶಿವಮೊಗ್ಗದೆಲ್ಲೆಡೆ ಅದ್ಧೂರಿ ವೈಕುಂಠ ಏಕಾದಶಿ, ಯಾವ್ಯಾವ ದೇವಸ್ಥಾನಗಳಲ್ಲಿ ಏನೇನು ಅಲಂಕಾರ? ಏಕಾದಶಿ ಆಚರಣೆ ಉದ್ದೇಶವೇನು? Akhilesh Hr January 3, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ವೈಕುಂಠ ಏಕಾದಶಿ (vaikunta ekadasi 2023) ಪ್ರಯುಕ್ತ ನಗರದ ದೇವಸ್ಥಾನ(Temple)ಗಳಲ್ಲಿ ವಿಶಿಷ್ಟ ಪೂಜೆ, ಅಲಂಕಾರಗಳನ್ನು ಮಾಡಲಾಯಿತು. ದೇವಸ್ಥಾನಗಳಿಗೆ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ಕೃತಾರ್ಥರಾದರು. ಸೋಮವಾರ ಬೆಳಗ್ಗೆಯಿಂದಲೇ […]