Breaking Point Shivamogga City 22ರಿಂದ ನಡೆಯಲಿದೆ ಓಟರ್ ಐಡಿ ಪರಿಷ್ಕರಣೆ, ಯಾರನ್ನು ಸಂಪರ್ಕಿಸಬೇಕು? admin November 19, 2020 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ಮತದಾರರ ಚೀಟಿಗಳ ಸಂಕ್ಷಿಪ್ತ ಪರಿಷ್ಕರಣೆ ಮಾಡಲಾಗುತ್ತಿದೆ. ಈ ಕಾರ್ಯ ನವೆಂಬರ್ 22ರಿಂದ ಡಿಸೆಂಬರ್ 13ರ ವರೆಗೆ ನಡೆಯಲಿದೆ. ಪ್ರತಿ ಭಾನುವಾರದಂದು ಪರಿಷ್ಕರಣೆ ಕಾರ್ಯ ನಡೆಯಲಿದೆ. ಇದಕ್ಕಾಗಿ, […]