Breaking Point Shivamogga City ಭಜರಂಗ ದಳ ಕಾರ್ಯಕರ್ತ ಹರ್ಷನ ಮನೆಗೆ ಸ್ವಾಮೀಜಿಗಳ ಭೇಟಿ, ಸಂತರ ನಡೆಗೆ ಸಾಂತ್ವನದ ಕಡೆಗೆ admin February 26, 2022 0 ಸುದ್ದಿ ಕಣಜ.ಕಾಂ | DISTRICT | ಶಿವಮೊಗ್ಗ: ಭಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆ ಹಿನ್ನೆಲೆ ವಿವಿಧ ಮಠಗಳ ಮಠಾಧೀಶರು ಸೀಗೆಹಟ್ಟಿಯಲ್ಲಿರುವ ನಿವಾಸಕ್ಕೆ ಶನಿವಾರ ಭೇಟಿ ನೀಡಿದರು. ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ […]