Breaking Point Taluk ಹಣಗೆರೆಕಟ್ಟೆ ಧಾರ್ಮಿಕ ಕೇಂದ್ರ ಪ್ರವೇಶಕ್ಕೂ ಮುನ್ನ ಭರ್ಜರಿ ಚೆಕಿಂಗ್, ಕುರಿ, ಕೋಳಿಗಳಿಗೆ ನೋ ಎಂಟ್ರಿ, ಕಾರಣವೇನು ಗೊತ್ತಾ? admin September 20, 2021 0 ಸುದ್ದಿ ಕಣಜ.ಕಾಂ | TALUK | RELIGIOUS ತೀರ್ಥಹಳ್ಳಿ: ತಾಲೂಕಿನ ಹಣಗೆರೆಕಟ್ಟೆಯಲ್ಲಿರುವ ಧಾರ್ಮಿಕ ಕೇಂದ್ರಕ್ಕೆ ಬರುವ ವಾಹನಗಳನ್ನು ಸ್ಥಳೀಯರೇ ಪರಿಶೀಲಿಸುತ್ತಿದ್ದಾರೆ. ಇದಕ್ಕೆ ಕಾರಣ, ಭಕ್ತರಿಂದಾಗುತ್ತಿರುವ ಕಾನೂನು ಉಲ್ಲಂಘನೆ! ಹೌದು, ರಾಜ್ಯದ ಪ್ರಸಿದ್ಧ ಸೌಹಾರ್ದ ಕೇಂದ್ರವಾಗಿರುವ […]