Akhilesh Hr
May 14, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಉರಗ ಪ್ರೇಮಿ ಸ್ನೇಕ್ ಕಿರಣ್’ಗೆ ಹಾವು ಕಚ್ಚಿದ್ದು, ಅವರು ನಗರದ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಶನಿವಾರ ಹಾವು ಹಿಡಿಯುವುದಕ್ಕೆಂದು ಹೋದಾಗ ಕಚ್ಚಿದ್ದು, ಅಸ್ವಚ್ಛಗೊಂಡಿದ್ದಾರೆ....