Breaking Point Taluk ಭದ್ರಾ ಜಲಾಶಯ ಕಾಮಗಾರಿ ಟೆಸ್ಟ್ ಗೆ ತಜ್ಞರ ತಂಡ, 10 ದಿನಗಳಲ್ಲಿ ವರದಿ ಸಲ್ಲಿಕೆಗೆ ಡೆಡ್ಲೈನ್ admin July 6, 2021 0 ಸುದ್ದಿ ಕಣಜ.ಕಾಂ ಭದ್ರಾವತಿ: ಭಾರಿ ಆರೋಪ ಹಾಗೂ ಆಕ್ರೋಶಗಳಿಗೆ ಗುರಿಯಾಗಿದ್ದ ಭದ್ರಾ ಜಲಾಶಯದ ಸ್ಟಿಲ್ಲಿಂಗ್ ಬೇಸಿನ್ ಕಾಮಗಾರಿಯ ಸತ್ಯಾಸತ್ಯತೆ ಪರಿಶೀಲನೆಗೆ ತಜ್ಞರ ರಚನೆ ಮಾಡಲಾಗಿದೆ. ತನಿಖೆ ಕೈಗೊಂಡು ವರದಿ ಸಲ್ಲಿಸಲು 10 ದಿನಗಳ ಗಡುವು […]