ಹುಣಸೋಡು ಸ್ಫೋಟ | ಅನಿವಾರ್ಯವಾದರೆ, ಎನ್.ಐ.ಎ. ತನಿಖೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ತಾಲೂಕಿನ ಹುಣಸೋಡು ಸ್ಫೋಟದ ಪ್ರಕರಣವನ್ನು ಪೊಲೀಸರು ಸರಿಯಾದ ದಿಸೆಯಲ್ಲಿಯೇ ತನಿಖೆ ನಡೆಸುತ್ತಿದ್ದಾರೆ. ಮೊದಲ ಹಂತದ ತನಿಖೆ ನಂತರ ಅನಿವಾರ್ಯವಾದರೆ, ಎನ್.ಐ.ಎ ತನಿಖೆಗೆ ಸೂಚನೆ ನೀಡಲಾಗುವುದು ಎಂದು ಗೃಹ ಸಚಿವ ಬಸವರಾಜ್ […]

ಹುಣಸೋಡು ಸ್ಫೋಟ ಪ್ರಕರಣ | ನಾಲ್ವರು ಅರೆಸ್ಟ್, ಇನ್ನಷ್ಟು ರೋಚಕ ಅಂಶಗಳನ್ನು ಬಿಚ್ಚಿಟ್ಟ ಪೊಲೀಸರು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಲೆನಾಡನ್ನೇ ಬೆಚ್ಚಿ ಬೀಳುವಂತೆ ಮಾಡಿದ್ದ ಹುಣಸೋಡು ಸ್ಫೋಟ ಪ್ರಕರಣದ ಕೆಲವು ರೋಚಕ ಅಂಶಗಳನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ. ನಗರದ ಎಸ್.ಪಿ. ಕಚೇರಿಯಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪೂರ್ವ ವಲಯದ ಐಜಿಪಿ ರವಿ […]

ಹುಣಸೋಡು ಸ್ಫೋಟಗೊಂಡ ಸ್ಥಳದಲ್ಲಿ ಸಿಕ್ಕಿದ್ವು 10 ಜೀವಂತ ಜಿಲೆಟಿನ್ ಕಡ್ಡಿ, ತನಿಖೆಗೆ ಆರು ತಂಡ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಹುಣಸೋಡು ಕಲ್ಲು ಕ್ರಷರ್ ಸ್ಫೋಟ ಪ್ರಕರಣ ಬಗೆದಷ್ಟು ಹೊಸ ಹೊಸ ಅಂಶಗಳು ಹೊರಬೀಳುತ್ತಿವೆ. ಗುರುವಾರ ರಾತ್ರಿ ಘಟನೆ ನಡೆದಿದ್ದು, ನಿರಂತರವಾಗಿ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ಇದನ್ನೂ ಓದಿ । […]

ಹುಣಸೋಡು ಸ್ಫೋಟ | ಭದ್ರಾವತಿಯ ಇಬ್ಬರು ಸೇರಿ ಆರು ಜನರ ಸಾವು, ಪತ್ತೆಯಾಗದ ಇನ್ನೊಬ್ಬರ ಗುರುತು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಹುಣಸೋಡು ಕಲ್ಲು ಕ್ರಷರ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಪೈಕಿ ಐವರ ಗುರುತು ಪತ್ತೆಯಾಗಿರುವುದಾಗಿ ಪೊಲೀಸ್ ಇಲಾಖೆ ಖಚಿತ ಪಡಿಸಿದೆ. ಶಿವಮೊಗ್ಗ ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯ ಹುಣಸೋಡಿನಲ್ಲಿ ನಡೆದ ಸ್ಫೋಟದಲ್ಲಿ […]

ಹುಣಸೋಡು ಘಟನಾ ಸ್ಥಳಕ್ಕೆ ಸಿಎಂ ಭೇಟಿ, ಹೇಳಿದ್ದೇನು ಗೊತ್ತಾ? ಹೈದರಾಬಾದ್ ತಂಡದಿಂದ ತನಿಖೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ತಾಲೂಕಿನ ಹುಣಸೋಡು ಗ್ರಾಮದ ದುರ್ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಭೇಟಿ ನೀಡಿದ್ದಾರೆ. ಅಲ್ಲಿಯ ಪರಿಸ್ಥಿತಿಯನ್ನು ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುರುವಾರ ರಾತ್ರಿ […]

ಇನ್ನಷ್ಟು ಗಂಭೀರತೆ ಪಡೆದ ಹುಣಸೋಡು ಸ್ಫೋಟ ಪ್ರಕರಣ, ಎಳೆ ಎಳೆಯಾಗಿ ನಡೆಯುತ್ತಿದೆ ಪರಿಶೀಲನೆ

ಸುದ್ದಿ ಕಣಜ.ಕಾ ಶಿವಮೊಗ್ಗ: ಗುರುವಾರ ರಾತ್ರಿ ಸಂಭವಿಸಿದ ಭಾರೀ ಸ್ಫೋಟಕ್ಕೆ ಮಲೆನಾಡು ತತ್ತರಿಸಿದೆ. ಶುಕ್ರವಾರ ಇಡೀ ದಿನ ಈ ಬಗ್ಗೆ ಪರಿಶೀಲನೆ ಮಾಡಲಾಗಿದ್ದು, ಘಟನೆಯ ಮೂಲ ಕಾರಣ ಹುಡುಕಲಾಗುತ್ತಿದೆ. ಇದಕ್ಕಾಗಿ ಹಟ್ಟಿ ಮೈನ್ಸ್ ತಜ್ಞರು […]

VIDEO REPORT | ಹುಣಸೋಡು ಗ್ರಾಮದಲ್ಲಿ ಬೆಳಗ್ಗೆಯಿಂದ ಏನೇನಾಯ್ತು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಹುಣಸೋಡು ಗ್ರಾಮದಲ್ಲಿ ಗುರುವಾರ ರಾತ್ರಿ ಏಕಾಏಕಿ ಸಂಭವಿಸಿದ ಸ್ಫೋಟ ಬರೀ ಆ ಗ್ರಾಮವನ್ನು ಮಾತ್ರವಲ್ಲದೇ ಅಕ್ಕಪಕ್ಕದವರ ನೆಮ್ಮದಿಯನ್ನೂ ಹಾಳು ಮಾಡಿದೆ. VIDEO REPORT ಗ್ರಾಮದ ಪ್ರತಿಯೊಬ್ಬರು ಭಯ, ಭೀತಿ ಮತ್ತು […]

ಹುಣಸೋಡು ಸ್ಫೋಟ | ಡಿಸಿ, ಎಸ್.ಪಿ ಸೇರಿ 7 ಜನರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಹುಣಸೂಡು ಕಲ್ಲು ಕ್ರಷರ್ ಸ್ಫೋಟಗೊಂಡ ಬೆನ್ನಲ್ಲೇ ಪ್ರಕರಣ ಭಾರಿ ತೀವ್ರತೆ ಪಡೆದಿದೆ. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್.ಪಿ. ಕೆ.ಎಂ.ಶಾಂತರಾಜು ಸೇರಿ ಏಳು ಜನರ ಮೇಲೆ ಲೋಕಾಯುಕ್ತದಲ್ಲಿ ದೂರು ನೀಡಲಾಗಿದೆ. ಕಲ್ಲಗಂಗೂರು ನಿವಾಸಿ […]

ಹುಣಸೋಡು ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಎಷ್ಟು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಗುರುವಾರ ರಾತ್ರಿ ಮಲೆನಾಡನ್ನೇ ನಡುಗಿಸಿದ್ದ ಭೀಕರ ಸ್ಫೋಟಕ್ಕೆ ಐದು ಜನ ಬಲಿಯಾಗಿದ್ದು, ಅವರೆಲ್ಲರ ಶವಗಳನ್ನು ಸಂಗ್ರಹಿಸಿ ಮರಣೋತ್ತರ ಪರೀಕ್ಷಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಗುರುವಾರ ರಾತ್ರಿಯೇ ಪೊಲೀಸರು ಸ್ಫೋಟವಾದ ಕ್ರಷರ್ ಜಾಗಕ್ಕೆ […]

ಹುಣಸೋಡು ಸ್ಫೋಟ | ತನಿಖೆಗೆ ಹೈ ಕಮಿಟಿ, ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಹೈ ಅಲರ್ಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ತಾಲೂಕಿನ ಹುಣಸೋಡು ಗ್ರಾಮದ ಕಲ್ಲು ಕ್ರಷರ್ ನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು ಎಂದು ಗಣಿ ಮತ್ತು […]

error: Content is protected !!