ಬರ್ತ್ ಡೇ ಪಾರ್ಟಿಗಾಗಿ ಬಂದು ಹೆಣವಾದರು!

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ: ಜನ್ಮದಿನ ಆಚರಿಸುವುದಕ್ಕಾಗಿ ಬಂದಿದ್ದ ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ. ಮೃತಪಟ್ಟವರನ್ನು ಐಟಿಐ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. ಮಾಸ್ತಿಕಟ್ಟೆಯ ನೀಲಕಂಠ(17), ಶೃಂಗೇರಿಯ ಕಿರಣ್ (21) ಮೃತಪಟ್ಟಿದ್ದಾರೆ. ಎಲ್ಲಿ…

View More ಬರ್ತ್ ಡೇ ಪಾರ್ಟಿಗಾಗಿ ಬಂದು ಹೆಣವಾದರು!