Breaking Point Shivamogga City ಜನರ ಗೋಳಿಗೆ ಸ್ಪಂದಿಸಲು ಮಹಾನಗರ ಪಾಲಿಕೆಯಿಂದ ಸುಶಾಸನ ಭವನ! ಹೇಗಿರಲಿದೆ ಕಟ್ಟಡ ವಿನ್ಯಾಸ ಗೊತ್ತಾ? admin March 2, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಜನರ ಅಹವಾಲುಗಳನ್ನು ಸ್ವೀಕರಿಸಿ, ಅವರ ನೋವು, ನಲಿವುಗಳಿಗೆ ದನಿಯಾಗಲು ಮಹಾನಗರ ಪಾಲಿಕೆಯಿಂದ ಸುಶಾಸನ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಜನರ ಗೋಳುಗಳನ್ನು ಕೇಳಿ ಪರಿಹಾರ ನೀಡಲು ಪಾಲಿಕೆಯ ಚುನಾಯಿತ ಪ್ರತಿನಿಧಿಗಳಿಗಾಗಿ ನಿರ್ಮಿಸಲು […]