Breaking Point Taluk ಮಧ್ಯಾಹ್ನ 1 ಗಂಟೆಯವರೆಗೆ ಭದ್ರಾವತಿಯಲ್ಲಿ ಭಾರಿ ಕಡಿಮೆ, ತೀರ್ಥಹಳ್ಳಿಯಲ್ಲಿ ಉತ್ತಮ ಮತದಾನ admin April 27, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಭದ್ರಾವತಿ ನಗರ ಸಭೆ ಹಾಗೂ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಭದ್ರಾವತಿಯಲ್ಲಿ ಭಾರಿ ಕಡಿಮೆ ಮತದಾನವಾಗಿದೆ. ಆದರೆ, ತೀರ್ಥಹಳ್ಳಿಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಉತ್ತಮ ಮತದಾನ […]