Akhilesh Hr
May 26, 2023
ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHAHALLI: ತುಂಗಾನದಿ (Tunga river) ಯಲ್ಲಿ ಈಜಲು ಹೋದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಅಗ್ರಹಾರ ನಿವಾಸಿ ನಟರಾಜ್ ಅವರ ಪುತ್ರ ಅಶ್ವತ್ಥ್ (16) ಮೃತರು. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಾಗಿದ್ದ...