Breaking Point ಶಿವಮೊಗ್ಗದಲ್ಲಿ ಹುಲಿ ಗಣತಿ ಆರಂಭ, ಹೇಗೆ ನಡೆಯಲಿದೆ ಗಣತಿ? admin February 10, 2022 0 ಸುದ್ದಿ ಕಣಜ.ಕಾಂ | DISTRICT | TIGER CENSUS ಶಿವಮೊಗ್ಗ: ಜಿಲ್ಲೆಯಲ್ಲಿ ಹುಲಿ ಗಣತಿ ಫೆಬ್ರವರಿ 10ರಿಂದ ಆರಂಭಗೊಂಡಿದ್ದು, ಫೆ.28ರ ವರೆಗೆ ನಡೆಯಲಿದೆ. ಈಗಾಗಲೇ ಇದಕ್ಕಾಗ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. […]