Akhilesh Hr
November 9, 2022
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಸಾರ್ವಜನಿಕರಿಗೆ ಗಾಂಜಾ ಮಾರಾಟ (Ganja sale) ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮದಾರಿ ಪಾಳ್ಯದ ಮೊಹಮ್ಮದ್ ಫೀರ್ ಅಲಿಯಾಸ್ ಶಾಹೀದ್(21), ಮತ್ತೂರು ರಸ್ತೆಯ ಯೂಸೂಫ್ ಖಾನ್(20)...