Breaking Point Taluk ಎಮ್ಮೆ ಕದ್ದಿದ್ದಕ್ಕೆ ಯುದ್ಧವೇ ನಡೆದಿತ್ತು, ಶಿಲ್ಪದಲ್ಲಿ ಪತ್ತೆಯಾಯ್ತು ಹೊಸ ವಿಚಾರ, ಏನದು? admin December 6, 2020 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ತಾಲೂಕಿನ ಗುಡ್ಡದ ಅರಿಕೆರೆ ಗ್ರಾಮದಲ್ಲಿ ಎಮ್ಮೆಗಳ ಕಳ್ಳತನ ಮಾಡುವಾಗ ಶತ್ರುಗಳ ವಿರುದ್ಧ ಹೋರಾಡಿ ಬೆಟ್ಟುಗ ಎಂಬಾತ ಮರಣ ಹೊಂದಿದ್ದ. ಗೋವಿಂದ ಗಾವುಂಡ ತುರುಗೋಳು ವೀರಗಲ್ಲನ್ನು ನಿಲ್ಲಿಸಿದ್ದಾನೆ. ಇದರ ಮೂಲಕ ತುರುಗೋಳ್ […]