Breaking Point Taluk ಉಂಬ್ಳೇಬೈಲಲ್ಲಿ ಮತ್ತೆ ಶುರುವಾಯ್ತು ಒಂಟಿ ಸಲಗದ ಕಾಟ, ಜನರಲ್ಲಿ ಹೆಚ್ಚಿದ ಆತಂಕ admin February 11, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಉಂಬ್ಳೇಬೈಲು ಅರಣ್ಯ ಪ್ರದೇಶದಲ್ಲಿ ಮತ್ತೆ ಒಂಟಿ ಸಲಗ ದಾಂಧಲೆ ಶುರು ಮಾಡಿದೆ. ಸೋಮವಾರ ರಾತ್ರಿ ಹಾಲ್ ಲಕ್ಕವಳ್ಳಿ ಹಾಗೂ ಮಂಗಳವಾರ ಕೈದೊಟ್ಲು ಗ್ರಾಮದಲ್ಲಿ ಅಡಕೆ, ತೆಂಗಿನ ಮರಗಳಿಗೆ ಹಾನಿ ಮಾಡಿದೆ. […]