Breaking Point Health ಜನವರಿ ಕೊನೇ ವಾರದಲ್ಲಿ ಕೊರೊನಾ ಲಸಿಕೆ ಸಾಧ್ಯತೆ, ಶಿವಮೊಗ್ಗದಲ್ಲಿ ನಡೀತು ಡ್ರೈ ರನ್, ಹೀಗೆಂದರೇನು? admin January 2, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಲಸಿಕೆ ಜನವರಿ ಮೂರನೇ ವಾರದಲ್ಲಿ ಬರುವ ಸಾಧ್ಯತೆ ಇದೆ. ಅದಕ್ಕೂ ಮುಂಚೆ ಶಿವಮೊಗ್ಗದಲ್ಲಿ ಶನಿವಾರ ಪೂರ್ವ ಭಾವಿಯಾಗಿ ಡ್ರೈ ರನ್ ಮಾಡಲಾಯಿತು. ಮೊದಲ ಹಂತದಲ್ಲಿ ಕೊರೊನಾ ವಾರಿಯರ್‍ಗಳಾದ ಆಶಾ […]