Breaking Point Talent Junction Cinema | ‘ಕಾಂತಾರ’ ಬಳಿಕ ಅದೇ ಮಾದರಿಯ ಇನ್ನೊಂದು ಚಿತ್ರ ರಿಲೀಸ್’ಗೆ ಡೇಟ್ ಫಿಕ್ಸ್, ‘ವೈಶಂಪಾಯನ ತೀರ’ ಸಿನಿಮಾದಲ್ಲಿ ಅಂಥದ್ದೇನಿದೆ? Akhilesh Hr January 2, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ‘ವೈಶಂಪಾಯನ ತೀರ’ ( vaisampayana theera) ಸಿನಿಮಾ ಜ.6ರಂದು ಮಲ್ಟಿಪ್ಲೆಕ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಹಾಗೂ ರಂಗಕರ್ಮಿ ರಮೇಶ್ ಬೇಗಾರ್ (Ramesh Begar) ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ […]