ರಸ್ತೆ ಮೇಲೆ ತರಕಾರಿ ಸುರಿದ ಮಾರಾಟಗಾರ, ಪೊಲೀಸ್ ಸಮ್ಮುಖದಲ್ಲಿ ವ್ಯಾಪಾರಿಯಿಂದಲೇ ಕ್ಲೀನ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಓ.ಟಿ.ರಸ್ತೆಯಲ್ಲಿ ತರಕಾರಿ ಮಾರಾಟಗಾರನೊಬ್ಬ ರಸ್ತೆಯ ಮೇಲೆಯೇ ತರಕಾರಿಗಳನ್ನು ಸುರಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ನಂತರ, ಪೊಲೀಸರು ಸ್ಥಳಕ್ಕೆ ಬಂದು ತರಕಾರಿ ಸುರಿದ ವ್ಯಾಪಾರಿಯಿಂದಲೇ ಸ್ವಚ್ಛಗೊಳಿಸಿದ್ದಾರೆ. VIDEO REPORT …

View More ರಸ್ತೆ ಮೇಲೆ ತರಕಾರಿ ಸುರಿದ ಮಾರಾಟಗಾರ, ಪೊಲೀಸ್ ಸಮ್ಮುಖದಲ್ಲಿ ವ್ಯಾಪಾರಿಯಿಂದಲೇ ಕ್ಲೀನ್