Breaking Point Shivamogga Maha Shivaratri | ಶಿವಮಂದಿರದಲ್ಲಿ ಬಂದ ಭಕ್ತರೋ ಭಕ್ತರು, ಬಡಾವಣೆಗಳಲ್ಲೂ ಪೂಜೆ, ದರ್ಶನಕ್ಕೆ ಬರುತ್ತಿರುವ ಜನಸಾಗರ, ಎಲ್ಲಿ ಹೇಗಿತ್ತು ಪೂಜೆ? Akhilesh Hr March 8, 2024 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಜಿಲ್ಲೆಯಾದ್ಯಂತ ಶಿವಮಂದಿರಗಳಲ್ಲಿ ಭಕ್ತರೋ ಭಕ್ತರು. ಬಿಸಿಲನ್ನೂ ಲೆಕ್ಕಿಸದೇ ಜನರು ದೇವರ ದರ್ಶನ ಪಡೆದರು. ಪ್ರತಿ ಮನೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಶಿವನ ದೇವಸ್ಥಾನಗಳನ್ನು ಬಣ್ಣದ ದೀಪ ಮತ್ತು […]