Akhilesh Hr
December 26, 2022
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಗ್ರಾಮೀಣ ಪುನರ್ವಸತಿ ಯೋಜನೆಯಡಿ ಹೊಸನಗರ ತಾಲ್ಲೂಕಿನ ಅಂಡಗದೂದೂರು, ನಗರ(ಮೂಡುಗೊಪ್ಪ) ಮತ್ತು ರಾಮಚಂದ್ರಾಪುರ ಗ್ರಾಮ ಪಂಚಾಯಿತಿಗಳಲ್ಲಿ ವಿ.ಆರ್.ಡಬ್ಲ್ಯು ಹುದ್ದೆಯು ಖಾಲಿ ಇದ್ದು, ಗ್ರಾ.ಪಂ ಅಥವಾ ಹತ್ತಿರದ ಗ್ರಾಮ...