Breaking Point Shivamogga Wild animals body parts | ನಿಮ್ಮ ಬಳಿ ವನ್ಯಜೀವಿಗಳ ಅಂಗಾಂಗಗಳ ಪದಾರ್ಥಗಳಿವೆಯೇ? ಕೂಡಲೇ ಹಿಂದಿರುಗಿಸಿ, ಎಲ್ಲಿಗೆ ನೀಡಬೇಕು? Akhilesh Hr January 28, 2024 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಕರ್ನಾಟಕ ಅರಣ್ಯ ಇಲಾಖೆಯು, ವನ್ಯಜೀವಿ, ಅಘೋಷಿತ ವನ್ಯಜೀವಿ/ ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸಿದ ಟ್ರೋಫಿಗಳನ್ನು ಏ.11 ರೊಳಗೆ ವಾಪಸ್ ನೀಡಲು ಅವಕಾಶ ಕಲ್ಪಿಸಿದೆ. ಈ ವಸ್ತುಗಳನ್ನು […]