Breaking Point Karnataka Women’s Cricket | ಶಿವಮೊಗ್ಗದಲ್ಲಿ ಮಹಿಳಾ ಕ್ರಿಕೆಟ್ ಹವಾ, ಹೇಗಿರಲಿದೆ ಪಂದ್ಯಾವಳಿ? ಯಾವೆಲ್ಲ ತಂಡಗಳು ಭಾಗಿ? Akhilesh Hr December 24, 2022 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನಗರದಲ್ಲಿ ಡಿಸೆಂಬರ್ 26 ರಿಂದ ಜನವರಿ 3ರವರೆಗೆ ಮಹಿಳಾ ಕ್ರಿಕೆಟ್ ಹವಾ ಮನೆ ಮಾಡಲಿದೆ. ಇದಕ್ಕೆ ಕಾರಣ ಅಂತರರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿ(Women’s Cricket). ದೇಶೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ […]